Masters of the Universe

Masters of the Universe

Download Kannada Subtitle

Release info

Masters of the Universe 2026 AMZN WEB H264-ETHEL
A Commentary by tedi
Retail AMZN | 2:23:54

Tags

webdl
Published on: 2026-07-23
Downloads: 40
Hearing Impaired: No

Kannada subtitle preview

The first 200 lines.

ಎಲ್ಲಿಂದ ಶುರು ಮಾಡಲಿ?

ಸರಿ, ನಾನೇನು ಹೇಳಬೇಕೆಂದುಕೊಂಡಿದ್ದೇನೆ ಎಂದರೆ…

ನಾನೇನಾಗಿರುವೆನೋ ಅದಕ್ಕೆ ಕಾರಣವೇ ನನ್ನ ತವರೂರು.

ಇಟರ್ನಿಯಾ, ಅಪರಿಮಿತ ಸೌಂದರ್ಯ ತುಂಬಿದ ಜಗತ್ತು.

ದಂತಕಥೆಗಳು ಮತ್ತು ಮಲಗುವ ಮುನ್ನ ಕೇಳುವ ಕಥೆಗಳಲ್ಲಿ ಮಾತ್ರ ಇರುವಂಥ ಸಂಗತಿಗಳಿರುವಂಥದ್ದು.

ಇಟರ್ನಿಯಾದಲ್ಲಿ ಆ ಸಂಗತಿಗಳೆಲ್ಲವೂ ನಿಜವೇ.

ಗ್ರಿಫಿನ್‌ಗಳು, ಡ್ರ್ಯಾಗನ್‌ಗಳು, ಮಾತನಾಡುವ ಹುಲಿಗಳು…

ಮಂತ್ರಮುಗ್ಧಗೊಳಿಸುವ ಕಾಡುಗಳು, ಉರಿಯುವ ಮರುಭೂಮಿಗಳು,

ಆಕಾಶದಲ್ಲಿನ ದ್ವೀಪಗಳು. ಈ ತರ ಹಲವಾರು.

ಆಣೆ ಮಾಡುವೆ, ನಾನು ಮತ್ತಿನಲ್ಲಿ ಮಾತನಾಡುತ್ತಿಲ್ಲ.

ಆಮೇಲೆ ಅಲ್ಲಿ ಗ್ರೇಸ್ಕಲ್ ಕೋಟೆ ಇದೆ.

ಇಡೀ ಬ್ರಹ್ಮಾಂಡದ ಬಡಿಯುವ ಹೃದಯವೇ ಇಟರ್ನಿಯಾ ಅಂತ ಒಮ್ಮೆ ನನ್ನ ತಂದೆ ನನಗೆ ಹೇಳಿದ್ದರು.

ಮತ್ತು ಗ್ರೇಸ್ಕಲ್ ಆ ಹೃದಯದ ಹೃದಯ ಅಂತ.

ಹಾಗಾಗಿ, ನನಗನಿಸುತ್ತೆ, ಹೃದಯದ ಹೃದಯದ…

ಹೃದಯವೇ ಗ್ರೇಸ್ಕಲ್‌ನ ಶಕ್ತಿ ಅಂತ.

ಅದರಿಂದ ಮಾನವನು ದೇವರಷ್ಟೇ ಶಕ್ತಿ ಹೊಂದಬಹುದೆನ್ನುತ್ತಾರೆ.

ಅದನ್ನು ಸುರಕ್ಷಿತವಾಗಿಡಲು, ಆ ಶಕ್ತಿ ಅನ್ನು ಒಂದು ವಸ್ತುವಿನೊಳಗೆ ಬಂಧಿಸಿಡಲಾಯಿತು.

ಆ ವಸ್ತುವೇ ಸ್ವೋರ್ಡ್ ಆಫ್ ಪವರ್ ಎಂಬ ಪುರಾತನ ಖಡ್ಗ.

ಹಾಂ, ನನಗೆ ಗೊತ್ತು, ಆದರೆ ಅವರು ನಿರ್ಧರಿಸಿದ್ದು ಅದನ್ನೇ.

ದಂತಕಥೆಯ ಪ್ರಕಾರ ಇಟರ್ನಿಯಾಗೆ ಅತ್ಯಂತ ಮಹತ್ವವಾದ ಅವಶ್ಯಕತೆ ಇದ್ದಾಗ…

ಒಬ್ಬ ವೀರನು ಮುಂದೆ ಬಂದು ಆ ಖಡ್ಗವನ್ನು ಪ್ರಯೋಗಿಸುತ್ತಾನೆ…

ಆಮೇಲೆ, ಏನೆಂದರೆ, ಅದನ್ನು ಬಳಸುತ್ತಾನೆ…

ಅದ್ಭುತವಾಗಿ.

ಆ ದಿನದವರೆಗೂ, ಅದನ್ನು ಆ ಕೋಟೆಯೊಳಗೆ ಬೀಗ ಹಾಕಿಡಲಾಗಿತ್ತು…

ಅದನ್ನು ಸಾರ್ಸರೆಸ್‌ಳ ಕಣ್ಗಾವಲಿನಲ್ಲಿ ಇರಿಸಲಾಗಿತ್ತು…

ಅವಳು ಜ್ಞಾನಿ ಮತ್ತು ಪುರಾತನವಾಗಿದ್ದಳು…

ಮತ್ತು ನಿಜ ಹೇಳಬೇಕೆಂದರೆ, ಸ್ವಲ್ಪ ಭಯಾನಕವಾಗಿದ್ದಳು.

ಆದರೆ ಅವಳು ಒಳ್ಳೆಯವಳೇ. ಒಳ್ಳೆಯವಳೇ.

ನೂರಾರು ವರ್ಷಗಳಿಂದ ಗ್ರೇಸ್ಕಲ್ ನನ್ನ ಪೂರ್ವಜರ ರಕ್ಷಣೆಯಡಿ ಉಳಿದುಕೊಂಡಿದೆ.

ನೋಡಿ, ನಾನು ಹುಟ್ಟಿರುವುದು ಮನೋಜ್ಞವಾದ ಮಹಾಶೂರರ ವಂಶದಲ್ಲಿ.

ಉದಾತ್ತ, ಬಲಶಾಲಿ, ನಿರ್ಭೀತರು.

ಆದರೆ, ಅಮ್ಮ, ನನಗೆ ಹೋರಾಡಲು ಇಷ್ಟವಿಲ್ಲ.

ಎಲ್ಲರೂ ನನಗಿಂತ ದೊಡ್ಡವರು ಮತ್ತು ಬಲಶಾಲಿಗಳು.

ಮತ್ತು ನನ್ನ ಕೈ ಮತ್ತು ಕಣ್ಣಿನ ಸಮನ್ವಯವೂ ಅಷ್ಟಕ್ಕಷ್ಟೇ.

-ಅಸಂಬದ್ಧ! ನಿನಗೆ ಹಾಗೆಂದು ಯಾರು ಹೇಳಿದರು? -ಕ್ರಿಂಜರ್.

ಅದು ನಿಜವೇ. ಅವನು ಎಲ್ಲರಿಗಿಂತ ಸಣ್ಣವನು ಮತ್ತು ಬಲಹೀನನು.

ಅವನು ಇಲ್ಲಿಯವರೆಗೂ ಯಾವುದೇ ಮೂಳೆಯನ್ನು ಮುರಿದುಕೊಳ್ಳದೆ ಜೀವಂತವಾಗಿರುವುದು ಆಶ್ಚರ್ಯವೇ.

ಹಾಗಾದರೆ, ಶಸ್ತ್ರಾಭ್ಯಾಸದ ಬದಲಿಗೆ ರಾಜಕುಮಾರನು ಬೇರೇನು ಮಾಡಬೇಕು?

ಗೊತ್ತಿಲ್ಲ, ಬಹುಶಃ ಕ್ರಿಂಜರ್ ಜೊತೆ ಸಮಯ ಕಳೆಯುತ್ತಾ ಆಟವಾಡುತ್ತಿರಬೇಕೇನೋ.

ನೀನು ಹೋಗು. ನನಗೊಂದು ದಾರದ ಉಂಡೆ ಸಿಕ್ಕರೆ ಅಷ್ಟೇ ಸಾಕು.

ನೀನೊಬ್ಬ ಅಪ್ರಯೋಜಕ, ಗೊತ್ತಾ?

ನಾನು ಹೋಗಲೇಬೇಕಾ?

ಶಸ್ತ್ರಾಭ್ಯಾಸ. ಈಗಲೇ.

ಕೇಳಿರಿ, ಇಟರ್ನೋಸ್‌ನ ಭವಿಷ್ಯದ ಶ್ರೇಷ್ಠರೇ.

ಸೋತವರದ್ದು ಯಾವುದೇ ಪ್ರತಿಮೆಗಳನ್ನು ಸ್ಥಾಪಿಸಲ್ಲ…

ಹೇಡಿಗಳ ಹೆಸರಿನಲ್ಲಿ ಯಾವುದೇ ರಸ್ತೆಗಳನ್ನು ಹೆಸರಿಸಲ್ಲ…

ಮತ್ತು ನಿಮ್ಮ ಶ್ರೇಷ್ಠ ಕೆಲಸಗಳಿಗಾಗಿ ಯಾವುದೇ ಮೆರವಣಿಗೆಗಳಿರಲ್ಲ.

ಈ ನೆಲ, ಆ ಅರಮನೆ, ಮತ್ತು ನಿಮ್ಮ ಸಂಪೂರ್ಣ ಜೀವನಗಳನ್ನು…

ಹೋರಾಟದಲ್ಲಿ ಜಯಿಸಿದ ಪುರುಷರು ಮತ್ತು ಮಹಿಳೆಯರ ಶ್ರಮದಿಂದಲೇ ನಿರ್ಮಿಸಲಾಗಿದೆ.

ಮತ್ತು ನಿಮ್ಮ ಮಹಾರಾಜನವರ ಸೈನ್ಯಾಧಿಪತಿ ಆಗಿ, ನಾನು ಬಹಳಷ್ಟು ಕಾಳಗಗಳನ್ನು ಗೆದ್ದಿದ್ದೇನೆ.

ಅದಕ್ಕಾಗಿಯೇ ನಾವೆಲ್ಲರೂ ಇಲ್ಲಿ ಸೇರಿದ್ದೇವೆ.

ನಾನು ನಿಮ್ಮ ತಂದೆ-ತಾಯಿಯರ ಜೀವ ಉಳಿಸಿದ್ದೆ.

ನಿಮ್ಮ ನೆರೆಹೊರೆಯವರ ಜೀವ ಉಳಿಸಿದ್ದೆ. ನಿಮ್ಮ ನೆರೆಹೊರೆಯವರ ತಂದೆ-ತಾಯಿಯರ ಜೀವ ಉಳಿಸಿದ್ದೆ.

ಅದೆಷ್ಟು ಜೀವಗಳು ನೋಡಿ. ಏನು ಗೊತ್ತಾ, ವಿಷಯ ಏನೆಂದರೆ ನಾನು ನಿಮಗಾಗಿ ಹೋರಾಡಿದೆ…

ಮತ್ತು ಈಗ ನೀವು ತೀಕ್ಷ್ಣ ಪ್ರತಿಕ್ರಿಯೆಗಳು, ನಿಖರ ಗುರಿ…

ಮತ್ತು ಅದ್ಭುತ ರಟ್ಟೆಯ ಬಲದೊಂದಿಗೆ ನನಗಾಗಿ ಹೋರಾಡಬೇಕು.

ಮತ್ತು ಇದು.

ಇದು ಏನೆಂದು ಯಾರಿಗಾದರೂ ಗೊತ್ತಾ?

ಅದೊಂದು ಕೋಲು.

ಗೊತ್ತಿರುವ ವಿಚಾರವನ್ನು ಹೇಳಿದ್ದಕ್ಕೆ ಧನ್ಯವಾದಗಳು.

ಬೇರೆ ಯಾರು ಹೇಳುತ್ತೀರಿ?

ಟೀಲಾ?

ನಿಮ್ಮ ಕೈಗಳು.

ಅದು ನನ್ನ ಮಗಳು!

ಇವು ನಿಮ್ಮ ಕೈಗಳು. ಇವು ನಿಮ್ಮದೇ ವಿಸ್ತರಣೆ.

ಸರಿ, ಜೋಡಿಗಳಾಗಿ. ಶಸ್ತ್ರ ಎತ್ತಿಕೊಳ್ಳಿ.

ದೊಡ್ಡದಾದ, ಹೊಳೆಯುವ ಮೂಗೇಟುಗಳು ಕಾಣಬೇಕು.

ಮೂಗಿನಿಂದ ರಕ್ತ ಸುರಿಯಬೇಕು. ಹಲ್ಲುಗಳು ಮುರಿಯಬೇಕು.

ಸರಿ, ಶುರು ಮಾಡೋಣ. ಭದ್ರವಾಗಿ ನೆಲೆಯೂರಿ.

ಹೇ, ಡಿಯಾನ್. ನಿನಗೆ…

ಇದು ನಿಜವಾಗಿದ್ದರೆ, ನೀನು ಎರಡು ಸಲ ಸಾಯುತ್ತಿದ್ದೆ.

-ಆಡಮ್. -ದೃಷ್ಟಿ ಅತ್ತಿತ್ತ ಹರಿಯದಿರಲಿ!

ಅವನ ಮುಖ ಒಡೆದುಹಾಕುವಾಗ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರಬೇಕು.

ತಪ್ಪಿಸಿಕೋ, ಇಲ್ಲದಿದ್ದರೆ ಮುಂದಿನದು ಜೋರಾಗಿ ಬೀಳುತ್ತೆ.

ನಾವು ಇದರ ಬಗ್ಗೆ ಕುಳಿತು ಚರ್ಚಿಸಬಹುದಲ್ವಾ?

ಹೇ, ಆಡಮ್. ಆಡಮ್. ನಿನ್ನಿಂದ ಏನಾಗುತ್ತೋ ಅದನ್ನು ಮಾಡು, ಸರಿನಾ?

ಹಾಂ. ಟೀಲಾ.

ನೀನು ಎಂತಹ ಸ್ನೇಹಿತೆ?

ನಿನಗೆ ಬಾರಿಸುವಂಥವಳು.

ಡಂಕನ್.

ನಮ್ಮ ನವಶಿಷ್ಯರು ಹೇಗೆ ಕಲಿಯುತ್ತಿದ್ದಾರೆ ಅನಿಸುತ್ತೆ?

ಇವರೊಂದು ಶ್ರೇಷ್ಠವಾದ ದಕ್ಷ ಗುಂಪು, ಪ್ರಭು.

ಎಲ್ಲರೂನಾ?

ಕುಣಿಯಬಾರದು, ಆಡಮ್.

-ಬಾ. -ಹೊಡಿ ನನಗೆ! ಹೊಡಿ ನನಗೆ!

ತನ್ನನ್ನು ತಾನೇ ಮೂರ್ಖನಂತೆ ಬಿಂಬಿಸಿಕೊಳ್ಳುತ್ತಿದ್ದಾನೆ.

ಇವನನ್ನು ಒಬ್ಬ ಗಂಡಸಾಗಿ ತಯಾರಿಸುತ್ತೇನೆಂದು ಮಾತು ಕೊಟ್ಟಿದ್ದೇನೆ, ಹಾಗೆಯೇ ಮಾಡುತ್ತೇನೆ.

ಹಾಂ. ಆದರೆ ಎಂಥ ಗಂಡಸಾಗಿ?

-ಆಡಮ್! -ಸುಮ್ಮನೆ ಹೊಡಿ ನನಗೆ!

ಹಾಂ, ಅವಳನ್ನು ನಿಶಸ್ತ್ರಳನ್ನಾಗಂತೂ ಮಾಡಿದ.

ಅದನ್ನು ಮಾಡಬೇಕಿರುವುದು ಹಾಗಲ್ಲ, ಮಿತ್ರ.

ನಾನು ಗೆದ್ದೆ! ನಾನು ಗೆದ್ದೆ! ನಾನು ಗೆದ್ದೆ!

ತಮಾಷೆಯಾಗಿ ಆಡುತ್ತಿದ್ದೀಯಾ, ಆಡಮ್.

ಮಗನೇ.

ನನ್ನನ್ನು ಎದುರಿಸು. ಇದರೊಂದಿಗೆ.

ಹಾಂ, ಅದನ್ನೆತ್ತಿಕೋ.

ಈಗ…

ನಿನ್ನನ್ನು ನೀನು ರಕ್ಷಿಸಿಕೋ.

ಅಪ್ಪ.

ಅಪ್ಪ!

ಈ ಜಗತ್ತಿನಲ್ಲಿ ಬಲಹೀನರಿಗೆ ಸ್ಥಾನವಿಲ್ಲ.

ಸರಿ, ಅಪ್ಪ.

ಈಗ ಹೇಳು.

ಈ ಜಗತ್ತಿನಲ್ಲಿ ಬಲಹೀನರಿಗೆ ಸ್ಥಾನವಿಲ್ಲ.

ಆಡಮ್. ಮೇಲೇಳು!

ಏಳು ಮೇಲೆ.

ನೀನು ಬಿದ್ದಾಗಲೇ…

ನಿನಗೆ ಎದ್ದು ನಿಲ್ಲುವ ಅವಕಾಶ ಸಿಗುವುದು. ಸರಿನಾ?

ಈಗ ಬಲಶಾಲಿಯಂತೆ ಕಾಣು.

ಆತ ತಿರುಗಿದಾಗ, ನಿನ್ನನ್ನೇ ನೋಡುವರು.

ಮತ್ತು ನೀನು ಪೆಟ್ಟುಗಳನ್ನು ತಡೆದುಕೊಳ್ಳಬಲ್ಲೆ ಅಂತ ಅವರಿಗೆ ತೋರಿಸು.

ಅವರು ಹಿಂದಕ್ಕೆ ತಿರುಗಿದಾಗ, ಅವರಿಗೆ ಒಬ್ಬ ಭಯಗೊಂಡ ಸಣ್ಣ ಹುಡುಗ ಕಾಣಬಾರದು.

ಅವರಿಗೆ ಒಬ್ಬ ಗಂಡಸು ಕಾಣಿಸಬೇಕು.

ಅವರಿಗೆ ಏನು ಕಾಣಿಸಬೇಕು?

-ಗಂಡಸು. -ಭೇಷ್. ನೋಡು.

ಅವರು ತಿರುಗಿ ನೋಡಿದ ಕೂಡಲೇ.

ಪೆಟ್ಟನ್ನು ಮರೆಯಲು ಸ್ವಲ್ಪ ಓಡಾಡು, ಪುಟ್ಟ.

ಆಟ ಮುಗೀತು. ಕಾರ್ಯಗಳಿಗೆ ಹಿಂತಿರುಗಿ. ಹೋಗೋಣ.

-ಆಡಮ್. -ಇಲ್ಲೇನು ಮಾಡುತ್ತಿದ್ದೀಯ?

ನಿನ್ನನ್ನು ಹಿಂಬಾಲಿಸುತ್ತಿದ್ದೆ.

ಹಾಂ, ಸರಿ, ಆದರೆ ನಾನು ಇಲ್ಲಿ ಒಬ್ಬಂಟಿಯಾಗಿರಲು ಬಂದೆ, ಹಾಗಾಗಿ…

ಸ್ಕ್ವಿಂಕ್ ಥರ ಆಡಬೇಡ.

ನಿನ್ನನ್ನು ನಾನು ಬಲಹೀನ ಅಂದುಕೊಳ್ಳಲಿಲ್ಲ, ಗೊತ್ತಾ.

ಇಂದು ಅಭ್ಯಾಸದ ಸಮಯದಲ್ಲಿ.

ನನ್ನ ತಂದೆ ಅಂದುಕೊಂಡರು.

ಅವಳು… ಸಾರ್ಸರೆಸ್ಸಾ?

ಅವಳು ಏನನ್ನು ನೋಡುತ್ತಿದ್ದಾಳೆ?

ರಾಜ ರಾಂಡೋರ್, ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ.

ನಾನಿದನ್ನು ನಿಭಾಯಿಸಬಲ್ಲೆ, ಪ್ರಭು.

ರಾಜ ಸೈನ್ಯ ಇದಕ್ಕಾಗಿ ತರಬೇತಿ ಹೊಂದಿದ್ದಾರೆ.

ನಾನು ಮಾತು ಕೊಡುವೆ…

ನಿಮಗಾಗಲಿ ಅಥವಾ ನಿಮ್ಮ ಕುಟುಂಬಕ್ಕಾಗಲಿ ಯಾವುದೇ ಹಾನಿಯಾಗಲ್ಲ.

ನಿಮ್ಮನ್ನು ಸುರಕ್ಷಿತವಾಗಿ ಗ್ರೇಸ್ಕಲ್‌ಗೆ ತಲುಪಿಸುತ್ತೇನೆ. ಭಟರೇ!

ಹೇ, ಪರವಾಗಿಲ್ಲ.

ಜೊತೆಯಾಗಿಯೇ ಇರಿ.

ಟೀಲಾ! ಬಾ.

ಅಪ್ಪ…

ನನಗೆ ಭಯವಾಗುತ್ತಿದೆ.

ಯಾರು ನಿನಗೆ ಆ ಪದವನ್ನು ಹೇಳಿಕೊಟ್ಟಿದ್ದು? ಹಾಂ? ನಾನಂತೂ ಅಲ್ಲ.

ಎಲ್ಲವೂ ಸರಿಹೋಗುತ್ತದೆ, ಮುದ್ದು.

ಏನೇ ನಡೆದರೂ, ನಾನಿಲ್ಲಿರುವವರೆಗೂ, ನಿನಗೆ ಯಾವುದೇ ಭಯವಿಲ್ಲ. ಸರಿನಾ?

ಬಾ. ಬಾ.

ಈಗ ಹೋಗಿ! ಹೋಗಿ, ಹೋಗಿ!

ಅವರು ತುಂಬಾ ಜನ ಇದ್ದಾರೆ.

ದೊಡ್ಡ ಸೇನೆ ಎಂದರೆ ಅದರ ಅರ್ಥ ಇದೇ.

ಹೆಚ್ಚಿನ ಗುರಿಗಳು.

ಹೋಗಿ, ಹೋಗಿ!

ನನ್ನನ್ನು ಹಿಂಬಾಲಿಸಿ.

ಈ ಕಡೆ ಹೋಗುತ್ತಿದ್ದೇವೆ.

ಸರಿ, ಅಲ್ಲೇ ಇರಿ.

ಅರಮನೆಯಲ್ಲಿ ಬೆಳೆದ ಬಲಹೀನ ಸಣ್ಣ ಹುಡುಗರು.

ಪ್ರಭು, ಹೊರಡಿ ಮತ್ತು ನಿಲ್ಲಬೇಡಿ.

ಹೊರಡಿ. ನಾನಿದನ್ನು ನೋಡಿಕೊಳ್ಳುತ್ತೇನೆ.

ಯಾರೋ ಹೊಡೆದಾಡಬೇಕೆಂದಿದ್ದಾರೆ.

ಅಷ್ಟು ದೂರ ಸಾಕು.

ನನ್ನ ನಗರದೊಳಗೆ ಬರಲು ನಿನಗೆಷ್ಟು ಧೈರ್ಯ! ಯಾರ ತಂಟೆಗೆ ಬರುತ್ತಿದ್ದೀಯ ಎಂಬುದು ಗೊತ್ತಿಲ್ವಾ?

ಯಾರು ಅಂತ ನೀನೇ ಹೇಳು.

ನಾನು ಡಂಕನ್, ರಾಜ ಸೈನ್ಯ‌ದ ಸೇನಾಧಿಪತಿ.

ಮಹಾರಾಜರ ಸಾಕ್ಷಾತ್ ಸೈನ್ಯಾಧಿಪತಿ.

ಮತ್ತು ಇಂದು…

ಮತ್ತು ಇಂದು…

ನೀನು ವಿಫಲನಾದೆ.

ಅಪ್ಪ. ಅಪ್ಪ.

ಸರಿ, ಏಳು. ನಿಂತುಕೋ. ಎದ್ದೇಳು. ಎದ್ದೇಳು. ದಯವಿಟ್ಟು.

ಟೀಲಾ.

ನಾನು ವಿಫಲನಾದೆ.

ಬಾ.

ಹಿಡಿದುಕೋ.

ರಾಂಡೋರ್‌ನ ಆಳ್ವಿಕೆ ಈ ರಾತ್ರಿ ಅಂತ್ಯಗೊಳ್ಳುತ್ತದೆ.

ನಿನ್ನನ್ನು ನೀನೇ ಮಹಾ ಬಲಶಾಲಿ ಎಂದು ನಂಬಿ,

ಕಗ್ಗತ್ತಲಲ್ಲಿ ಕಾದು ಕುಳಿತಿದ್ದವನ ಭಯವನ್ನೇ ಬಿಟ್ಟೆ.

ಅದು ನಾನೇ.

ಕಾದು ಕುಳಿತಿದ್ದವನು ನಾನೇ.

ಬ್ರಹ್ಮಾಂಡದ ಅತ್ಯಂತ ಆಳದ ಮತ್ತು ಕಗ್ಗತ್ತಲ ಮೂಲೆಗಳಲ್ಲಿ…

ನಾನು ಕಾದು ಕುಳಿತಿದ್ದೆ.

ಆದರೆ ನಾನು ಈಗ ಬೆಳಕಿನೊಳಗೆ ಕಾಲಿಟ್ಟೆ…

ನಿನಗೆ ನಿನ್ನ ಪರಾಜಯದ ದರ್ಶನವಾಗಲಿ ಅಂತ.

ಹೋಗಿ. ಹಿಂದೆ ತಿರುಗಿ ನೋಡಬೇಡಿ.

ಆಡಮ್, ಚಿಂತಿಸಬೇಡ, ಮಗನೇ. ನಿನ್ನನ್ನು ರಕ್ಷಿಸುವೆ.

ಧೈರ್ಯವಾಗಿರು, ಮಗನೇ. ಅವರನ್ನು ನಾನು ತಡೆಯುತ್ತೇನೆ.

-ಅಪ್ಪ? -ಹೋಗಿ!

ಅಪ್ಪ!

ನನಗೇನು ಮಾಡುತ್ತೀಯೋ, ದುಷ್ಟ?

ನಿನ್ನ ತಲೆಯನ್ನು ಕಡಿಯುತ್ತೇನೆ ಅಷ್ಟೇ.

ನನ್ನ ವಿಧಿ ಏನಾದರೂ ಆಗಲಿ, ಇಟರ್ನೋಸ್ ಎಂದಿಗೂ ನಿನ್ನದಾಗಲ್ಲ.

ನಿನ್ನ ಅರಮನೆ ಕೇವಲ ಇಟ್ಟಿಗೆ ಮತ್ತು ಗಾಜು ಅಷ್ಟೇ.

ನಿನ್ನ ಕಿರೀಟವು ಒಂದು ವೇಷ ಅಷ್ಟೇ.

ಇಲ್ಲ, ನನಗೆ ಅದರ ಹಿಂದಿರುವ ಅಧಿಕಾರ ಬೇಕು.

ಈವಿಲ್-ಲಿನ್?

ಓಹ್, ಈವಿಲ್-ಲಿನ್.

ಚೆನ್ನಾಗಿ ಹೇಳಿದಿರಿ, ಪ್ರಭು ಸ್ಕೆಲೆಟೋರ್. ಕವಿತೆಯಂತೆ.

ಅವನನ್ನು ಕರೆದೊಯ್ಯಿರಿ. ಅವನ ಆಳ್ವಿಕೆ ಮುಗಿಯಿತು.

ಹೊಸ ಸೂರ್ಯೋದಯದೊಂದಿಗೆ…

ಇಟರ್ನಿಯಾ ನನ್ನ ಉದಯಕ್ಕೆ ಸಾಕ್ಷಿಯಾಗಲಿದೆ.

-ಅಷ್ಟೇ. ಮುಗಿಸಿದೆ. -ಖಂಡಿತ, ಮಹಾಪ್ರಭು.

ಮುಷ್ಟಿಯನ್ನು ಹೀಗೆ ಮೇಲೆತ್ತಿದರೆ, ಮುಗಿಯಿತು ಅಂತ.

ಸರಿ.

ಅದುವೇ ಪರಾಕಾಷ್ಠೆ!

ಇನ್ನು ಮುಂದೆ ನೆನಪಿಟ್ಟುಕೊಳ್ಳುತ್ತೇವೆ, ಮಹಾಪ್ರಭು.

ಅವರು ಬರುತ್ತಿದ್ದಾರೆ.

Comments

No comments yet. Be the first to leave one.

Keep it about this subtitle — sync, quality, typos.500 characters left